ಈ ಚಿತ್ರವನ್ನು ಗುರುದಾಸ್ ವಿ.ಎಲ್. ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಆರ್.ಸುಶೀಲಾದೇವಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ಎಂ.ವಿ.ವಾಸುದೇವರಾವ್, ಪ್ರಮೀಳ ಜೋಷಾಯಿ, ಎಂ.ಎನ್.ಲಕ್ಷ್ಮೀದೇವಿ, ಉಮೇಶ್, ಮಾ.ಜಯಸಿಂಹ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಂ.ರಂಗರಾವ್.ಈ ಚಿತ್ರದ ಛಾಯಾಗ್ರಹಕರು ಸಿ.ವಸಂತ್. ಈ ಚಿತ್ರವು ೧೯೮೨ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಮತಿಘಟ್ಟ ಕೃಷ್ಣಮೂರ್ತಿ ಯವರ ಕೃತಿ ಆಧಾರಿತ.